ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...
ಸ್ವಾತಂತ್ರ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸ್ವಾತಂತ್ರ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 15, 2009

ಎರೆಡು ಕವಿತೆಗಳು

ಸಾರ್ಥಕ
ಸ್ವಾತಂತ್ಯ ಸಂಭ್ರಮದ
ದಿನದಂದು ಮಂತ್ರಿ ಮಹೋದಯರು
ದೇಶವನ್ನುದ್ದೇಶಿಸಿ ನಗೆಚೆಲ್ಲಿ ಮಾತನಾಡಿದ್ದು
ಗುಂಡು ನಿರೋಧಕ
ಗಾಜಿನೊಳಗಿಂದ;
ಹತ್ತು ಸೈನಿಕರ ಸುತ್ತ ಪಹರೆಯಲ್ಲಿ...!

ಅರಿವು
ಪಂಜರದಲ್ಲಿದ್ದಗಲೇ
ತಿಳಿಯುವುದು
ಸ್ವಾತಂತ್ರ್ಯದ
ನಿಜವಾದ
ಬೆಲೆ...